local-story
ರಸ್ತೆ ಬದಿಯಲ್ಲಿದ್ದ ಚೀಲದಲ್ಲಿ ನವಜಾತ ಗಂಡು ಮಗು ಪತ್ತೆ| ಆಮೇಲೆ ಆಗಿದ್ದೇನು ಗೊತ್ತಾ?
Shivamogga News: A heartbreaking incident occurred near Sagar Road in Shivamogga city, where a newborn baby boy was abandoned in a bag by the roadside just a day after birth. Shivamogga news :- ಹುಟ್ಟಿದ ಒಂದು ದಿನದಲ್ಲೇ ಗಂಡು ಮಗುವೊಂದನ್ನು ( born baby) ಚೀಲದಲ್ಲಿ ರಸ್ತೆಯ ಪಕ್ಕದಲ್ಲಿ ಇಟ್ಟು ಹೋದ ಘಟನೆ ಶಿವಮೊಗ್ಗ ನಗರದ ಸಾಗರ ರಸ್ತೆ ಬಳಿ ನಡೆದಿದೆ.08:56 PM Jan 10, 2025 IST