important-news
Kumta ಶಾಸಕ ದಿನಕರ್ ಶಟ್ಟಿ ಬೆಂಬಲಿಗರ ದೂರು ಮತ್ತು ನೊಂದ ಮಹಿಳೆ ಹೇಳಿದ ಬೆಚ್ಚಿ ಬೀಳಿಸುವ ಲೈಂಗಿಕ ಶೋಷಣೆ ಆರೋಪದ ಕಥೆ !
Kumta news December 15 2024:- ಕುಮಟಾ ಶಾಸಕ ದಿನಕರ್ ಶಟ್ಟಿ ಮನೆಯಲ್ಲಿ 80 ಸಾವಿರ ಕಳ್ಳತನವಾದ ಘಟನೆ ಮಾಧ್ಯಮದಲ್ಲಿ ಸುದ್ದಿಯಾಗುತಿದ್ದಂತೆ ಇದೀಗ ಮಧ್ಯಮದ ವಿರುದ್ಧ ಕೋರ್ಟ್ ನ ಅನುಮತಿ ಪಡೆದು ಅವರ ಬೆಂಬಲಿಗರು ದೂರು ದಾಖಲಿಸಿದ್ದಾರೆ03:37 PM Dec 15, 2024 IST