%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Bhatkal: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡಾಂಬೆಗೆ ಪುಷ್ಟ ನಮನ ಸಲ್ಲಿಸಲು ಒಲ್ಲೇ ಎಂದ ಜನಪ್ರತಿನಿಧಿ!
Bhatkal news 1 November 2024:-ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ (Kannda rajyothsava) ಸಭಾ ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಖಾಜೀಯಾ ಅಫ್ಸಾ ಹುಜೈಫಾ ಅವರು ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ಹಿಂದೇಟು ಹಾಕುವ ಮೂಲಕ ನಿರ್ಲಕ್ಷತನದ ಅಗೌರವ ತೋರುವ ಮೂಲಕ ಇದೀಗ ಜನರ ವಿರೋಧಕ್ಕೆ ಕಾರಣಾವಾಗಿದೆ.02:28 PM Nov 01, 2024 IST