important-news
Shivaram hebbar: ಬಿಜೆಪಿ ನಾಯಕರ ಗುಟ್ಟು ಬಿಚ್ಚಿಡುವ ಎಚ್ಚರಿಕೆ ಕೊಟ್ಟ ಹೆಬ್ಬಾರ್ ಏನಂದ್ರು?
ಕಾರವಾರ :- ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕಾರಣ ಬಿಜೆಪಿ(Bjp) ಪಕ್ಷದಿಂದ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಸೋಮಶೇಕರ್ ರವರನ್ನು ಉಚ್ಚಾಟನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.10:58 AM May 28, 2025 IST