astrology
Horoscope : ದಿನಭವಿಷ್ಯ10 ಜನವರಿ 2025
ರಾಶಿ ಆಧಾರದಲ್ಲಿ ಇಂದಿ ದಿನ ಯಾವ ರಾಶಿಗೆ ಏನು ಫಲ ಇಂದಿನ ಪಂಚಾಂಗ ಏನು, ಈ ಕುರಿತು ಮಾಹಿತಿ ಇಲ್ಲಿದೆ. ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,ಪುಷ್ಯ ಮಾಸ, ಶುಕ್ಲ ಪಕ್ಷ, ಏಕಾದಶಿ / ದ್ವಾದಶಿ,ವಾರ- ಶುಕ್ರವಾರ, ಕೃತಿಕಾ ನಕ್ಷತ್ರ / ರೋಹಿಣಿ ನಕ್ಷತ್ರ.09:17 AM Jan 10, 2025 IST