crime-news
Sirsi :ಶಿರಸಿ ನಗರಸಭೆ ಸದಸ್ಯ, ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ
ಕಾರವಾರ :- ಮನೆ ಜಾಗದ ದಾಖಲೆ ಮಾಡಿಕೊಡಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi)ನಗರಸಭೆ ಅಧಿಕಾರಿ ಹಾಗೂ ನಗರಸಭೆ ಸದಸ್ಯ ಮೂರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಹಣದ ಸಮೇತ ಬಿದ್ದಿದ್ದಾರೆ.08:15 PM Jul 16, 2025 IST