important-news
Joga falls:ಜೋಗಾದ ರಾಜಪಾಲ್ಸ್ ನಲ್ಲಿ youtuber ಹುಚ್ಚಾಟ! ಆಮೇಲೇನಾಯ್ತು ಗೊತ್ತಾ?
ಕಾರವಾರ :- ಜೋಗಾ ಪಾಲ್ಸ್ ನ ( Joga Falls) ಅಪಾಯಕಾರಿ ಸ್ಥಳದಲ್ಲಿ ನಿಂತು ವಿಡಿಯೋ ಚಿತ್ರೀಕರಣ ಮಾಡಿದ ಬೆಂಗಳೂರು ಮೂಲದ ಯುಟ್ಯೂಬರ್ ಹಾಗೂ ಗೈಡ್ ಮೇಲೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿದ್ದಾರೆ.10:37 PM Aug 08, 2025 IST