important-news
Karnataka: ರಾಜ್ಯಪಾಲರಿಂದ ಸಿಕ್ತು ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಸುಗ್ರೀವಾಜ್ಞೆಗೆ ಅಂಕಿತ
ಬೆಂಗಳೂರು ಫೆ.12:- ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಸುಗ್ರೀವಾಜ್ಞೆ ಜಾರಿ ಸಂಬಂಧ ಕೆಲವು ಲೋಪದೋಷ ಹಿನ್ನೆಲೆಯಲ್ಲಿ ಅಂಕಿತ ಹಾಕದೇ ರಾಜ್ಯಪಾಲರು ಮರಳಿ ಕಳುಹಿಸಿದ ಬೆನ್ನಲ್ಲೇ ಇದೀಗ ಲೋಪದೋಷ ಸರಿಪಡಿಸಿ ಕಳುಹಿಸಿದ್ದ ಸುಗ್ರೀವಾಜ್ಞೆ ಕಡತಕ್ಕೆ ರಾಜ್ಯಪಾಲರು ಸಹಿ ಹಾಕುವ ಮೂಲಕ ಜಾರಿಗೆ ಬರುತ್ತಿದೆ.07:17 PM Feb 12, 2025 IST