crime-news
Uttara kannada: ಆರು ಲಕ್ಷ ಮೌಲ್ಯದ ಗೋಮಾಂಸ ಗೋವಾಕ್ಕೆ ಸಾಗಾಟ-ಇಬ್ಬರ ಬಂಧನ
ಕಾರವಾರ:-ಅಕ್ರಮವಾಗಿ ಗೋಮಾಂಸ ವನ್ನು ಕರ್ನಾಟಕ ಗಡಿಯಿಂದ ಗೋವಾಕ್ಕೆ ಸಾಗಿಸುತ್ತಿದ್ದ ಇಬ್ಬರನ್ನು ಉತ್ತರ ಕನ್ನಡ(Uttara kannada) ಜಿಲ್ಲೆಯ ರಾಮನಗರ ಪೊಲೀಸರು ಬಂಧಿಸಿ 6, 75, 500ರೂ. ಮೌಲ್ಯದ 1,930 ಕೆ.ಜಿ. ಗೋಮಾಂಸ ವಶಕ್ಕೆ ಪಡೆದಿದ್ದಾರೆ.10:04 PM Jul 08, 2025 IST