important-news
Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು
Gokarna:- ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ದ ಕುಡ್ಲೆ ಬೀಚ್ ನಲ್ಲಿ ಬೆಳಕು ಸೂಸುವ ಅಲ್ಗೆಗಳು ಪತ್ತೆಯಾಗಿದೆ. ಮೊದಲು ಕಾರವಾರದಲ್ಲಿ ಐದು ವರ್ಷದ ಹಿಂದೆ ಗೋಚರವಾಗಿದ್ದು ಇದೀಗ ಮತ್ತೆ ಗೋಚರಿಸಿದೆ. ಇದರ ಕೌತಕದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.09:26 PM Sep 16, 2025 IST