crime-news
Honnavara ಬೈಕ್ ಮತ್ತು KSRTC ಬಸ್ ನಡುವೆ ಅಪಘಾತ ಮಾರು ಜನರ ಸಾವು
Honnavara news 31 December 2024 :-ಕೆಎಸ್ಆಟ್ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಸವಾರ ಹಾಗೂ ಇಬ್ಬರು ಸಹ ಸವಾರರು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದ ಶರಾವತಿ ಸೇತುವೆಬಳಿ ನಡೆದಿದೆ.10:15 AM Dec 31, 2024 IST