important-news
Green river |ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರು ಜನರಲ್ಲಿ ಆತಂಕ!
ಜಿಲ್ಲೆಯಲ್ಲಿ ಹಾದು ಹೋಗಿರುವ ತುಂಗಭದ್ರಾ (thungabadra) ನದಿಯ (river) ನೀರು ಸಂಪೂರ್ಣ ಹಸಿರು ಬಣ್ಣ ಕ್ಕೆ ತಿರುಗಿದೆ. ಇದರಿಂದ ಜಿಲ್ಲೆಯ ಜನರು ಸಾಕಷ್ಟು ಆತಂಕ್ಕಕ್ಕೀಡಾಗಿದ್ದಾರೆ.11:46 PM Jan 16, 2025 IST