important-news
Haliyala:ಹತ್ತು ಲಕ್ಷ ಮೌಲ್ಯದ ಸಾಗವಾನಿ ಮರದ ತುಂಡು ವಶ- 10 ಜನರ ಬಂಧನ
Haliyala news:- ಅಕ್ರಮವಾಗಿ ಸಾಗಾಟ ಮಾಡುತಿದ್ದ ಹತ್ತು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 14 ಸಾಗವಾನಿ (saguvani) ಮರದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ( Forest Department) ಪಡೆದಿದ್ದು ಹತ್ತು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಹಳಿಯಾಳದ (Haliyala)ಅಜಮಾನಳ ತಾಂಡದ ಕಾಳಗಿನ ಕೊಪ್ಪ ಬಳಿ ನಡೆದಿದೆ.10:38 PM Dec 07, 2024 IST