important-news
Union Budget 2025: ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಏನೆಲ್ಲ ಬೇಕು? ಬೇಡಿಕೆ ಪಟ್ಟಿ ಕೊಟ್ಟ ಸಿ.ಎಂ!
Karnataka :-ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ನೇತೃತ್ವದ ಕೇಂದ್ರ ಬಿಜೆಪಿ(bjp) ಸರ್ಕಾರವು ಶನಿವಾರ (ಫೆ.1) ಬಜೆಟ್ ಮಂಡಿಸಲು ಸಜ್ಜಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( finance minister Nirmala sitaraman) ಅವರು ಬಜೆಟ್( budget) ಮಂಡಿಸಲಿದ್ದು, ಈ ಬಾರಿಯಾದರೂ ಕರ್ನಾಟಕದ (Karnataka) ಬೇಡಿಕೆಗಳು ಈಡೇರುವ ನಿರೀಕ್ಷೆಯಲ್ಲಿದ್ದಾರೆ ರಾಜ್ಯದ ಜನ. ಇನ್ನು ರಾಜ್ಯ ಕಾಂಗ್ರೆಸ್ ಕೂಡ ಕರ್ನಾಟಕಕ್ಕೆ ಕೇಂದ್ರ ಬಜೆಟ್ನಿಂದ ಏನೆಲ್ಲ ಬೇಕಾಗಿದೆ? ಎನ್ನುವ ಬೇಡಿಕೆ ಪಟ್ಟಿಯನ್ನು ಮುಂದಿಟ್ಟಿದ್ದು ಸಾರ್ವಜನಿಕಗೊಳಿಸಿದೆ.06:32 PM Jan 31, 2025 IST