local-story
Uttara kannda ವಿವಿಧ ತಾಲೂಕಿನಲ್ಲಿ ಈ ನವಂಬರ್ 27 ಪವರ್ ಕಟ್! ಎಲ್ಲಿ ವಿವರ ನೋಡಿ.
Uttara kannda news 25 November 2024 :-ಹೆಸ್ಕಾಂ ಹೊನ್ನಾವರ ವಿಭಾಗ ವ್ಯಾಪ್ತಿಯಲ್ಲಿನ 110ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್ಬಾರ್ ನಿರ್ವಹಣೆ ಹಾಗೂ ಕುಮಟಾ, ಹೊನ್ನಾವರ ಮತ್ತು ಮುರ್ಡೇಶ್ವರ ಉಪಕೇಂದ್ರಗಳಲ್ಲಿ ನಿರ್ವಹಣಾ ಕೆಲಸ ನಡೆಯಲಿದೆ.10:59 PM Nov 25, 2024 IST