crime-news
Karwar | ಕಾಲೇಜು ವಿದ್ಯಾರ್ಥಿಗಳಿಗೆ ಕಾರಿನಲ್ಲಿ ಅಡ್ಡಗಟ್ಟಿ ಗನ್ ತೋರಿಸಿ ಬೆದರಿಕೆ ! ಏನಿದು ಘಟನೆ
ಕಾರವಾರದಲ್ಲಿ ಉದ್ಯಮಿಯೊಬ್ಬರು ಕಾಲೇಜು ವಿದ್ಯಾರ್ಥಿಗಳಿಗೆ ಥಾರ್ ಕಾರನ್ನು ಅಡ್ಡಗಟ್ಟಿ ಏರ್ ಗನ್ ತೋರಿಸಿ ಬೆದರಿಸಿದ ಘಟನೆ. ಪೊಲೀಸರು ಗನ್ ಮತ್ತು ಕಾರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ10:30 PM Dec 12, 2025 IST