%e0%b2%93%e0%b2%a6%e0%b3%81%e0%b2%97%e0%b2%b0-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf
Ration Card |ರೇಷನ್ ಕಾರ್ಡ ಇದ್ದವರು ಸೆ.30ರೊಳಗೆ ಈ ಕೆಲಸ ಮಾಡದಿದ್ರೆ ರೇಷನ್ ಸ್ಥಗಿತ!
Ration Card News :- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಟಾನವಾಗುತಿದ್ದಂತೆ ರೇಷನ್ ಕಾರ್ಡ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಹಿಂದೆ ಮಾಡಿದ ಹಲವು ರೇಷನ್ ಕಾರ್ಡ ಗೆ E-KYC ಮಾಡಿಸದೇ ಹಲವರು ನಿರ್ಲಕ್ಷ ಮಾಡಿದ್ದಾರೆ.05:15 PM Sep 29, 2024 IST