local-story
Uttara kannda :ಅಂಕೋಲದಲ್ಲಿ ಮಾರ್ಚ 5 ರ ವರೆಗೆ ನಿಷೇದಾಜ್ಞೆ ಜಾರಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (Ankola) ದಲ್ಲಿ ಜೆ.ಎಸ್.ಡಬ್ಲೂ ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕಾಗಿ ಸರ್ವೆ ಕಾರ್ಯ ನಡೆಸಲು ಸ್ಥಳೀಯರಿಂದ ವಿರೋಧ ಹಿನ್ನೆಲೆಯಲ್ಲಿ ಅಂಕೋಲ ತಾಲೂಕಿನ ಭಾವಿಕೇರಿ(Bavikeri) ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಹಾಗೂ ಪುರಸಭೆ ಅಂಕೋಲಾ ವ್ಯಾಪ್ತಿಗೊಳಪಟ್ಟಿ ಕೇಣಿ ಗ್ರಾಮಗಳಲ್ಲಿ ಕಲಂ 163 ನಿಷೇಧಾಜ್ಞೆ ಯನ್ನು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ಈ ಹಿಂದಿನ ಆದೇಶವನ್ನು ಮುಂದುವರೆಸಿ ಆದೇಶಿಸಿದ್ದಾರೆ.10:27 PM Feb 28, 2025 IST