crime-news
Dandeli :ವಿದ್ಯುತ್ ಶಾಕ್,ಗುತ್ತಿಗೆದಾರ ಸಾ**
ಕಾರವಾರ /ದಾಂಡೇಲಿ:-ಹೊಸ ಮನೆಗೆ ಕ್ಯೂರಿಂಗ್ ಸಲುವಾಗಿ ನೀರು ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ನಿಂದ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ದಾಂಡೇಲಿ(dandeli) ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ಇಂದು ನಡೆದಿದೆ.10:04 PM Apr 13, 2025 IST