crime-news
Karwar : ತರಕಾರಿಗೆ ಎಂಜಲು ಉಗಿದು ಹಲಾಲ್ ಮಾಡಿದ ತರಕಾರಿ ವ್ಯಾಪಾರಿ ! ಕೊನೆಗೆ ಆಗಿದ್ದೇನು ಗೊತ್ತಾ?
ಕಾರವಾರ (karwar )ದಲ್ಲಿ ನಡೆಯುತಿದ್ದ ಸಂಡೆ ಮಾರ್ಕೇಟ್ ನಲ್ಲಿ ತರಕಾರಿಗೆ ಉಗಿದು ಹಲಾಲ್ ಮಾಡಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು ಗ್ರಾಹಕರೊಬ್ಬರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದೆ.01:51 PM Nov 10, 2024 IST