local-story
Karwar: ನಕಲಿ ದಾಖಲೆ ನೀಡಿ ನ್ಯಾಯಾಲಯಕ್ಕೆ ವಂಚನೆ- ಮಹಿಳೆಗೆ 14 ದಿನ ನ್ಯಾಯಾಂಗ ಬಂಧನ
ಕಾರವಾರ :ನಕಲಿ ದಾಖಲೆ ( fake certificate) ನೀಡಿ ನ್ಯಾಯಾಲಯಕ್ಕೆ(court) ವಂಚನೆ ಮಾಡುತ್ತಿರುವ ಜಾಲ ಪತ್ತೆಯಾಗಿದ್ದು, ಜಿಲ್ಲಾ ನ್ಯಾಯಾಲಯದ ದೂರಿನ ಮೇಲೆ ಮಹಿಳೆಯೊಬ್ಬಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.12:31 PM Jun 25, 2025 IST