%e0%b2%ae%e0%b3%81%e0%b2%96%e0%b2%aa%e0%b3%81%e0%b2%9f
Haliyala ವರದಿಗೆ ಸರ್ಕಾರ ಸ್ಪಂದನೆ- ವಿದ್ಯಾರ್ಥಿನಿ ಸಾವಿಗೆ ಕಾರಣನಾದ ಮುಖ್ಯ ಶಿಕ್ಷಕ ಅಮಾನತು
Haliyala News 29 november 2024:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಮೂತ್ರವಿಸರ್ಜನೆಗೆ ಹೋದ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ತೀವ್ರ ಆಘಾತವಾಗಿ ಮೃತಪಟ್ಟಿರುವ ಘಟನೆ ನವೆಂಬರ್ 28 ರಂದು ನಡೆದಿತ್ತು08:54 PM Nov 29, 2024 IST