%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Siddapura| ಪಕ್ಕದ ಮನೆಗೇ ಕನ್ನ ಹಾಕಿದ ಬೆಂಗಳೂರು ನೆಂಟ!
Siddapura news 28 November 2024:- ಆತ ಚಿಕ್ಕಪುಟ್ಟ ಕಳ್ಳತನ ಮಾಡಿಕೊಂಡು ಬೆಂಗಳೂರು(Bangalore) ಸೇರಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಊರಿಗೆ ಬಂದಾತ ಪಕ್ಕದ ಮನೆಗೇ ಕನ್ನ ಹಾಕಿ ಬಂಗಾರ ಲೂಟಿ ಮಾಡಿದ್ದ.09:14 PM Nov 28, 2024 IST