crime-news
Bhatkal: ಅಣ್ಣನ ಹೆಸರಿನಲ್ಲಿ ಮೂರು ವರ್ಷ ಪದವಿ ಓದಿದ ತಮ್ಮ
ಕಾರವಾರ :- ಅಣ್ಣನ ಹೆಸರಿನಲ್ಲಿ 3 ವರ್ಷ ಕಾಲ ಕಾಲೇಜಿನಲ್ಲಿ ಪದವಿ ಓದಿ ಪರೀಕ್ಷೆ ವೇಳೆ ಸಿಕ್ಕಿಬಿದ್ದ ಯುವಕ ಪೊಲೀಸರ ಅಥಿತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (bhatkal) ಬೆಳಕಿಗೆ ಬಂದಿದೆ.11:45 AM Jul 12, 2025 IST