crime-news
Kannadavani Impact ಬೈಕ್ ಸವಾರನ ಬಳಿ ಲಂಚ ಸ್ವೀಕರಿಸಿದ ಶಿರಸಿ ಹೆಡ್ ಕಾನಸ್ಟೇಬಲ್ ಅಮಾನತು
ಕಾರವಾರ :-ಬೈಕ್ ಸವಾರನ ಬಳಿ ಲಂಚ ಸ್ವೀಕರಿಸುತಿದ್ದ ಶಿರಸಿ ಹೊಸ ಮಾರುಕಟ್ಟೆ ಠಾಣೆ ಸಿ.ಹೆಚ್.ಸಿ 1530 ಚಂದ್ರಶೇಖರ್ ಹುದ್ದಾರ್ ರವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ರವರು ಆದೇಶಿಸಿದ್ದಾರೆ.11:25 PM Mar 11, 2025 IST