crime-news
Karwar : ಕದಂಬ ನೌಕಾದಳದೊಳಗೆ ಫೈರಿಂಗ್ ಪೇಚಿಗೆ ಬಿದ್ದ ಪೊಲೀಸರಿಗೆ ಶಾಕ್ !
ಕಾರವಾರ:- ಕೆಲವು ವಿಷಯಗಳಲ್ಲಿ ಗ್ರಹಿಸುವ ಹಾಗೂ ಹೇಳುವ ಮಾತುಗಳು ವ್ಯತ್ಯಾಸವಾದರೇ ಎಂತಹ ಅಚಾತುರ್ಯ ನಡೆಯುತ್ತದೆ ಎಂಬುದಕ್ಕೆ ಕಾರವಾರದ ಪೊಲೀಸರು ಹಾಗೂ ಪತ್ರಕರ್ತರು ಸಾಕ್ಷಿಯಾಗಿದ್ದಾರೆ. ಹೌದು ಕದಂಬ ನೌಕಾನೆಲೆಯಲ್ಲಿ ಇಂದು ಸಂಜೆ ವೇಳೆಯಲ್ಲಿ ನೌಕಾದಳದವರು ಶಸ್ತ್ರಾಭ್ಯಾಸ ಮಾಡುವಾಗ ಫೈರಿಂಗ್ (Firing ) ಆಗಿ ಓರ್ವ ವ್ಯಕ್ತಿಗೆ ತಗುಲು ಆತನಿಗೆ ತೀವ್ರ ಗಾಯಗೊಂಡು ಮಂಗಳೂರಿಗೆ ಕಳುಹಿಸಲಾಗಿದೆ ಎಂಬ ಸುದ್ದಿ ಹರಡಿದೆ.10:38 PM Jun 09, 2025 IST