local-story
Uttara Kannada|ಆ.20 ರಂದು ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ|ವಿವರ ನೋಡಿ.
ಕಾರವಾರ':- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ,ಸಿದ್ದಾಪುರ,ಜೋಯಿಡಾ ,ದಾಂಡೇಲಿ ಶಿರಸಿ ಈ ಭಾಗದ ಅಂಗನವಾಡಿ, ಶಾಲೆಗಳಿಗೆ ಆ.20 ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷೀ ಪ್ರಿಯ ಆದೇಶ ಮಾಡಿದ್ದಾರೆ.09:04 PM Aug 19, 2025 IST