crime-news
Ankola|ಆಟವಾಡುತಿದ್ದ ಬಾಲಕನ ಮೇಲೆ ಗೇಟು ತುಂಡಾಗಿ ಬಿದ್ದು ಸಾವು
Ankola news 04 December 2024 :- ಆಟವಾಡುತಿದ್ದ ಪುಟ್ಟ ಬಾಲಕನ ಮೇಲೆ ಗೇಟು ತುಂಡಾಗಿ ಬಿದ್ದು ಬಾಲಕ (boy)ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ(ankola) ತಾಲೂಕಿನ ಮುಲ್ಲಾವಾಡ ದಲ್ಲಿ ನಡೆದಿದೆ.10:34 PM Dec 04, 2024 IST