%e0%b2%ae%e0%b3%81%e0%b2%96%e0%b2%aa%e0%b3%81%e0%b2%9f
GOKARNA: ಕೋಟಿ ತೀರ್ಥದಲ್ಲಿ ಬೆಳಗಿದ ಸಹಸ್ರ ದೀಪ video ನೋಡಿ
ಕಾರವಾರ :- ಕಾರ್ತೀಕ ಮಾಸದ ವಿಶೇಷ ತಿಂಗಳಲ್ಲಿ ಕಾರ್ತೀಕೋತ್ಸವ ಆಚರಣೆ ನಡೆಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಗೋಕರ್ಣ (Gokarna) ಕ್ಷೇತ್ರದ ಕೋಟಿತೀರ್ಥದ ವಿನಾಯಕ ದೇವಾಲಯದ ಕಾರ್ತೀಕ ದೀಪೋತ್ಸವ ಇಂದು ನೆರವೇರಿತು.10:52 PM Nov 20, 2024 IST