local-story
IMD Weather Forecast: ಒಂದು ವಾರಗಳ ಕಾಲ ಮಳೆ ಅಲರ್ಟ
IMD Weather Forecast: ಚಂಡಮಾರುತ ಪರಿಣಾಮ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆಯ(rain) ಆರ್ಭಟ ಮುಂದುವರೆದಿದೆ. ಹಾಗೆಯೇ ಮುಂದಿನ 5-6 ದಿನಗಳ ಕಾಲ ರಾಜ್ಯ ಹಾಗೂ ದೇಶದ ಹಲವು ಭಾಗದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.04:45 PM May 19, 2025 IST