crime-news
Uttara kannda : ಜಿಲ್ಲೆಯಲ್ಲಿ ಇಂದು ಏನು ಸುದ್ದಿ? ವಿವರ ನೋಡಿ.
Siddapura news:-ಕೈಯಲ್ಲಿ ಬಾವು ಬಂದ ಬಗ್ಗೆ ತಲೆಕೆಡಿಸಿಕೊಂಡು ಮನನೊಂದು ಕುಡಿದ ನಶೆಯಲ್ಲಿ ಇರುವೆ ಔಷಧಿ ಸೇವಿಸಿದ್ದ ವ್ಯಕ್ತಿಯು ಚಿಕಿತ್ಸೆ ಫಲಿಸದೇ ಶಿವಮೊಗ್ಗ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.10:44 PM Mar 22, 2025 IST