important-news
Dandeli: ಮೈಕ್ರೋ ಫೈನಾನ್ಸ್ ಹಾವಳಿ ಮನೆಬಿಟ್ಟ 20 ಕುಟುಂಬ
ಕಾರವಾರ :-ರಾಜ್ಯದಲ್ಲಿ ಮೈಕ್ರೂ ಫೈನಾನ್ಸ್ ಹಾವಳಿಯಿಂದ ಸಾಲ ಪಡೆದ ಜನ ಸಂಕಷ್ಟಕ್ಕೆ ಸುಲುಕಿ ತಮ್ಮ ಜೀವವನ್ನೇ ಬಲಿಕೊಡುತಿದ್ದಾರೆ. ಇತ್ತ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಲು ನಿಯಮ ಜಾರಿವೆ ತರಲು ಸುಗ್ರಿವಾಜ್ಞೆ ಜಾರಿಗೆ ಮುಂದಾಗಿದೆ.09:42 PM Jan 31, 2025 IST