important-news
Banavasi: ಕದಂಬೋತ್ಸವವ -2025 ಹೈಲೆಟ್ಸ್ ಇಲ್ಲಿದೆ.
ಕಾರವಾರ :- ರಾಜ್ಯದ ಪ್ರತಿಷ್ಟಿತ 2025 ನೇ ಸಾಲಿನ ಪಂಪ ಪ್ರಶಸ್ತಿಯನ್ನು (Pampa Award) ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ ಸಾಹಿತಿ ,ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿವಿವೇಕ್ ರೈ ರವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ನೀಡಿ ಗೌರವಿಸಿದರು.12:00 AM Apr 13, 2025 IST