local-story
Karwar ಕರ್ತವ್ಯ ಲೋಪ :ಸೇವೆಯಿಂದ ಸರ್ಕಾರಿ ಗುತ್ತಿಗೆ ವೈದ್ಯ ಅಮಾನತು.
ಕಾರವಾರದ (karwar) ಆಯುಷ್ಯ ಇಲಾಖೆಯ ಆಯುರ್ವೇದ ಜಿಲ್ಲಾ ಆಸ್ಪತ್ರೆಯಲ್ಲಿ ಅನುಮತಿ ಇಲ್ಲದೇ ಔಷಧವನ್ನು ತೆಗೆದುಕೊಂಡು ಹೋದ ಆರೋಪ ಎದುರಿಸುತಿದ್ದ ವೈದ್ಯ (Doctor) ಡಾ.ಸಂಗಮೇಶ್ ಪರಂಡಿ ಇವರನ್ನು ಕರ್ತವ್ಯ ಲೋಪದಿಂದಾಗಿ ಸೇವೆಯದಲೇ ಅಮಾನತು ಮಾಡಿ ಜಿಲ್ಲಾ ಆಯುಷ್ ಸೊಸೈಟಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯಾಗಿರು ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ06:41 PM Feb 12, 2025 IST