important-news
Railway news:ಇನ್ನುಮುಂದೆ ರೈಲ್ ಗೂ ಲಗೇಜ್ ಮಿತಿ ಜಾರಿ-ಲಗೇಜ್ ಮಿತಿ ಎಷ್ಟು ಗೊತ್ತಾ?
ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ನಿಗದಿ ತೂಕಕ್ಕಿಂತ ಹೆಚ್ಚಿನ ಭಾರ ವಿರುವ ಲಗೇಜ್ ಇದ್ದರೇ ಅದಕ್ಕೆ ಪ್ರತ್ತೇಕ ಹಣ ನೀಡಬೇಕು. ಆದ್ರೆ ರೈಲ್ವೆ(Indian Railways) ಪ್ರಯಾಣದಲ್ಲಿ ಅದಕ್ಕೆ ವಿನಾಯಿತಿ ಇತ್ತು.ಆದರೇ ಇದೀಗ ರೈಲ್ವೆ ಇಲಾಖೆ ನಿಗದಿ ತೂಕಕ್ಕಿಂತ ಹೆಚ್ಚಿನ ಲಗೇಜ್ ಕೊಂಡೊಯ್ಯುವವರಿಗೆ ಶುಲ್ಕ ವಿಧಿಸಲು ಮುಂದಾಗಿದೆ.11:28 AM Aug 20, 2025 IST