local-story
Rain news: ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಮೂರು ದಿನ ರೆಡ್ ಅಲರ್ಟ್
ಕಾರವಾರ:- ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ(karavali) ಭಾಗದಲ್ಲಿ ಮುಂದಿನ ಮೂರು ದಿನಗಳಿಗೆ (ದಿನಾಂಕ:12.06.2025 ರಿಂದ 14.06.2025 ವರೆಗೆ) ರೆಡ್ ಅಲರ್ಟ್ ನೀಡಲಾಗಿದೆ08:25 PM Jun 10, 2025 IST