important-news
Pakistan:ಪಾಕ್ ಬೆಡಗಿಗೆ ಮಾಹಿತಿ ರವಾನೆ – ನೌಕಾ ಸೇನೆಯ ಉದ್ಯೋಗಿ ಅರೆಸ್ಟ್
ನವದೆಹಲಿ: ಈ ಹಿಂದ ದೇಶದ ನೌಕಾದಳದ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಐದಕ್ಕೂ ಹೆಚ್ಚು ಜನರನ್ನು NIA ಬಂಧಿಸಿತ್ತು. ಕಾರವಾರ ಸೇರಿದಂತೆ ಹಲವು ಕಡೆ ಪಾಕಿಸ್ತಾನಕ್ಕೆ ಹಣದ ಅಮೇಶ ಕ್ಕೆ ಬಲಿಯಾಗಿ ನೌಕಾದಳದ ಮಾಹಿತಿಯನ್ನು ನೀಡುತಿದ್ದರು.12:59 PM Jun 26, 2025 IST