crime-news
Bhatkal |20 ವರ್ಷದ ಹುಡುಗನಿಗೆ 15 ವರ್ಷದ ಹುಡುಗಿ ಜೊತೆ ಲವ್! ಸಂಬಂಧ ಬೆಳಸಿದವ ಕಂಬಿ ಹಿಂದೆ.
Bhatkal December 2024 :- ಶಾಲೆಗೆ ಹೋಗುತಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನೆಪದಲ್ಲಿ ಆಕೆಯನ್ನು ಬಳಸಿಕೊಂಡ 20 ವರ್ಷದ ಯುವಕನ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ಭಟ್ಕಳ (bhatkal) ತಾಲೂಕಿನ ಮುರುಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.09:41 AM Dec 28, 2024 IST