important-news
Rain:ರಾಜ್ಯದಲ್ಲಿ ಜೂ.8 ರ ವರೆಗೆ ಮಳೆ ಇಳಿಕೆ-ಎಲ್ಲಿ ಎಷ್ಟು ಮಳೆ ವಿವರ ನೋಡಿ
ಬೆಂಗಳೂರು/ಕಾರವಾರ:- ಮೇ ನಲ್ಲಿ ಅಬ್ಬರಿಸಿದ್ದ ಮಳೆ(rain) ಜೂನ್ ಮೊದಲ ವಾರ ರಾಜ್ಯದಲ್ಲಿ ವರುಣ ತನ್ನ ತೀವ್ರತೆಯನ್ನು ಕಡಿಮೆ ಗೊಳಿಸಿದ್ದು ,ಜೂನ್ 8 ರ ವರೆಗೆ ಸಾಧಾರಣ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.11:03 AM Jun 02, 2025 IST