crime-news
Sirsi: ರಾತ್ರೂ ರಾತ್ರಿ ಶಿರಸಿಯಲ್ಲಿ ಎರಡುಕಡೆ ಗೋ ಕಳ್ಳತನ! ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ ,ವಿಡಿಯೋ ನೋಡಿ
ಕಾರವಾರ: ರಾತ್ರೋ ರಾತ್ರಿ ಗೋವುಗಳನ್ನು ಕದ್ದು ಗೋ ಕಳ್ಳರು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆ.ಹೆಚ್.ಬಿ ಕಾಲೋನಿ ಹಾಗೂ ವಿವೇಕಾನಂದ ನಗರದಲ್ಲಿ ನಡೆದಿದೆ.10:06 AM May 27, 2025 IST