crime-news
Darmasthala case| ಕೇರಳದ ಯೂಟ್ಯೂಬರ್ ಮನಾಫ್ ಶಿರೂರಿನಲ್ಲಿ ಮಾಡಿದ್ದ ಅದ್ವಾನ ! ಈತನ ಕುರಿತು ಇಲ್ಲಿದೆ ಮಾಹಿತಿ
ಕಾರವಾರ :-ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಧರ್ಮಸ್ಥಳದಲ್ಲಿ ಸಿಕ್ಕ ಬುರುಡೆ ವಿಡಿಯೋ ವನ್ನು ಕೇರಳದ ಯೂಟ್ಯೂಬ್ ನಲ್ಲಿ ಮೊದಲು ಪ್ರಸಾರ ಮಾಡಿದ್ದ ಮನಾಫ್ ಗೆ ಇದೀಗ ಎಸ್.ಐ.ಟಿ ನೋಟಿಸ್ ನೀಡಿ ತನಿಖೆಗೆ ಹಾಜುರಾಗುವಂತೆ ತಿಳಿಸಿದೆ.11:24 PM Sep 05, 2025 IST