crime-news
Yallapura ಗಾಂಜಾ ಮಾರಾಟ ಇಬ್ಬರು ಮಹಿಳೆಯರ ಬಂಧನ
Yallapura news :-ಹುಬ್ಬಳ್ಳಿಯಿಂದ (Hubli) ಯಲ್ಲಾಪುರಕ್ಕೆ(yallapura) ಮಾದಕ ಪದಾರ್ಥವನ್ನು ಸಾಗಾಟ ಮಾಡುತಿದ್ದ ಹಾಗೂ ಕರೀದಿಗೆ ಬಂದಿದ್ದ ಇಬ್ಬರು ಮಹಿಳೆಯರನ್ನು ಯಲ್ಲಾಪುರ ಪೊಲೀಸರು ನಗರದ ತಳ್ಳಿಕೇರಿ ಕ್ರಾಸ್ ಬಳಿ ಬಂಧಿಸಿದ್ದಾರೆ.11:09 PM Jan 27, 2025 IST