local-story
Karnataka:ಕರಾವಳಿ ,ಮಲೆನಾಡಿನಲ್ಲಿ Rain alert ಎಲ್ಲಿ ಬೀಳಲಿದೆ ಮಳೆ ವಿವರ ಇಲ್ಲಿದೆ.
Rain news :- ರಾಜ್ಯದಲ್ಲಿ ಮತ್ತೆ ಮಳೆ ಬೀಳುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಕರಾವಳಿ ,ಮಲೆನಾಡು ಸೇರಿದಂತೆ ಹಲವು ಭಾಗದಲ್ಲಿ 72 ಗಂಟೆಗಳ ಕಾಲ ಮಳೆ ಬೀಳುವ ಸೂಚನೆಯನ್ನು ನೀಡಿದೆ..10:20 PM Dec 07, 2024 IST