local-story
Bhatkal: ಅಲ್ಲಿಕೂತ ಇಲ್ಲಿ ಕೂತ ಪತ್ರಕರ್ತ ಎಲ್ಲಿ ಕೂತ! ಮತ್ಸ್ಯಮೇಳದಲ್ಲಿ ಪತ್ರಕರ್ತರ ಬಹಿಷ್ಕಾರ!
Bhatkal News 21 November 2024:- ಮುರ್ಡೇಶ್ವರದ RNS ರೆಸಾರ್ಟ್ ಗಾಲ್ಫ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಮತ್ಸ್ಯಮೇಳ -2024 ರ ಕಾರ್ಯಕ್ರಮ ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಉದ್ಘಾಟನೆ ನೆರವೇರಿಸಿದರು.07:40 PM Nov 21, 2024 IST