crime-news
Haliyala Mid-Day Meal Scam|ಹಳಿಯಾಳ ಶಾಲೆಗೆ ಕಳಪೆ ಆಹಾರ ಪೂರೈಕೆ |ಸಿಡಿದೆದ್ದ ಪೋಷಕರು
Haliyala Mid-Day Meal Controversy: ಹಳಿಯಾಳದ ಯಡೋಗಾ ಸರ್ಕಾರಿ ಶಾಲೆಗೆ ಹುಳುಗಳಿದ್ದ ಕಳಪೆ ತೊಗರಿಬೇಳೆ ಪೂರೈಕೆ, ಪೋಷಕರ ಆಕ್ರೋಶ, ಶಾಲೆಗೆ ಮುತ್ತಿಗೆ. ಉತ್ತಮ ಆಹಾರ ಸಿಗುವವರೆಗೂ ಬಿಸಿಯೂಟ ನಿಲ್ಲಿಸುವ ಬೇಡಿಕೆ.11:54 AM Dec 03, 2025 IST