crime-news
Breaking news : ಸಮುದ್ರದ ಅಲೆಗೆ ಕೊಚ್ಚಿಹೋದ ಏಳು ಜನ ವಿದ್ಯಾರ್ಥಿನಿಯರು ಓರ್ವ ವಿದ್ಯಾರ್ಥಿನಿ ಸಾವು ಮೂವರು ಕಾಣೆ!
Murdeshwara 10 December 2024 :- ಸಮುದ್ರದಲ್ಲಿ ಆಟವಾಡುತಿದ್ದ ಏಳು ಜನ ವಿದ್ಯಾರ್ಥಿನಿಯರು ಅಲೆಗಳ ಹೊಡೆತಕ್ಕೆ ನೀರುಪಾಲಾಗಿದ್ದು ,ಓರ್ವ ವಿದ್ಯಾರ್ಥಿನಿ (student)ಸಾವು ಕಂಡರೇ ಮೂವರು ಕಾಣೆಯಾಗಿದ್ದು, ಮೂರು ಜನ ವಿದ್ಯಾರ್ಥಿನಿಯರನ್ನು ಲೈಫ್ ಗಾರ್ಡ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಟಳ (bhatkal)ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ (murdeshwara sea) ನಡೆದಿದೆ.08:23 PM Dec 10, 2024 IST