crime-news
Karnataka: ಆನಂದ್ ಗುರುಜಿ ಕಾರು ಅಡ್ಡಗಟ್ಟಿ ಬ್ಲಾಕ್ ಮೇಲ್ ! ದಿವ್ಯ ವಸಂತ ಸೇರಿ ಇಬ್ಬರ ವಿರುದ್ಧ ದೂರು
ದಿವ್ಯಾ ವಸಂತ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಮಹರ್ಷಿ ಡಾ ಆನಂದ ಗುರೂಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, (court) ವಿಡಿಯೋ ಪ್ರಸಾರ ಮಾಡದಂತೆ ಗುರೂಜಿ ತಡೆಯಾಜ್ಞೆ ತಂದಿದ್ದಾರೆ. ಆದರೂ, ದಿವ್ಯಾ ಮತ್ತು ತಂಡ ತನಗೆ ಕಾಟ ಕೊಡುತ್ತಿದೆ ಎಂದು ಆನಂದ್ ಗುರುಜಿ ದೂರು ದಾಖಲಿಸಿದ್ದಾರೆ.05:52 PM May 15, 2025 IST