crime-news
INSIDE STORY : ಆ ಶಿಕ್ಷಕನ ಎಣ್ಣೆ ಮತ್ತು ನಾಲ್ಕು ಮಕ್ಕಳನ್ನು ಬಲಿ ಪಡೆಯಿತೇ? ಆಗಿದ್ದೇನು?
INSIDE STORY Murdeshwar :-ಮುರುಡೇಶ್ವರದಲ್ಲಿ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರಲ್ಲಿ ನಾಲ್ಕು ಜನ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾದ ಪ್ರಕರಣ ಹಲವು ಸತ್ಯಗಳನ್ನು ಹೊರಹಾಕಿದೆ.11:34 PM Dec 11, 2024 IST