local-story
Bhatkal: ಭಟ್ಕಳದಲ್ಲಿ ಲೈಟ್ ಆಫ್ ! ಮುಸ್ಲೀಮರ ಪ್ರತಿಭಟನೆ ಕಾರಣ ಏನು?
ಕಾರವಾರ :-ಕೇಂದ್ರ ಸರ್ಕಾರದ ವಕ್ಫ ತಿದ್ದುಪಡಿ ಕಾಯ್ದೆ ಖಂಡಿಸಿ ದೇಶದೆಲ್ಲೆಡೆ ಪ್ರತಿಭಟನೆಗಿಳಿದ ಬೆನ್ನಲ್ಲೇ ಪಾಕಿಸ್ತಾನಿಯರು ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಂದು ರಾತ್ರಿ 9 ಗಂಟೆಯಿಂದ 15 ನಿಮಿಷಗಳ ಕಾಲ ತಮ್ಮ ಮನೆ,ಕಚೇರಿ ,ಅಂಗಡಿಗಳ ಲೈಟ್ ಆಫ್ ಮಾಡಿ ವಿನೂತನ ಪ್ರತಿಭಟನೆಗೆ ಕರೆ ಕೊಡಲಾಗಿದೆ.08:55 PM Apr 30, 2025 IST