local-story
Uttara kannada :ನೆಮ್ಮದಿ ಕದ್ದ ಮಳೆ -ಈ ಪ್ರದೇಶಗಳು ಜನರ ಓಡಾಟಕ್ಕೆ ನಿಷೇಧ!
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನದಲ್ಲಿ ಕಾರವಾರದಲ್ಲಿ 200 ಮಿ.ಮೀ ಗೂ ಹೆಚ್ಚು ಮಳೆಯಾಗಿದೆ. ಈ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿದವು. Many areas in Uttara Kannada region are restricted to the public.08:59 PM Jun 13, 2025 IST